tag:blogger.com,1999:blog-87454565688345506172024-03-08T12:34:55.828+05:30ರಾಮನಗರ ಪೊಲೀಸ್ರಾಮನಗರ ಪೊಲೀಸ್http://www.blogger.com/profile/08295738870643013395noreply@blogger.comBlogger1125tag:blogger.com,1999:blog-8745456568834550617.post-58797639529420335722012-02-02T16:03:00.000+05:302012-02-10T19:00:36.264+05:30ರಾಮನಗರ ಜಿಲ್ಲಾ ಪೊಲೀಸರ ನೂತನ ಬ್ಲಾಗ್ ಕಾರ್ಯಾರಂಭ

ಈ ಬ್ಲಾಗ್ ರಾಮನಗರ ಜಿಲ್ಲೆಯ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ.ಈ ಬ್ಲಾಗ್ ನಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ನಿಯತವಾಗಿ ನೀಡಲಾಗುವುದು. ಅಪರಾಧಿಕ ವಿಷಯಗಳಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪ್ರಜ್ಞಾವಂತ ನಾಗರೀಕರೊಂದಿಗೆ ಹಂಚಿಕೊಳ್ಳುವುದು ಈ ಬ್ಲಾಗ್ ನ ಆಶಯವಾಗಿರುತ್ತದೆ. ಇದರಿಂದ ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಬದ್ಧತೆ ಹೆಚ್ಚುತ್ತದೆ ಎಂದು ನಾವು ನಂಬಿದ್ದೇವೆ.

ಈ ಬ್ಲಾಗ್ ನಲ್ಲಿ ಬಿತ್ತರವಾಗುವ ವಿಷಯಗಳ ಪ್ರಮುಖ ವಕ್ತಾರರು:

ಜಿಲ್ಲಾ ಪೊಲೀಸ್ ಅಧೀಕ್ಷಕರು

ರಾಮನಗರ ಜಿಲ್ಲೆ

ಕರ್ನಾಟಕ

ದೂರವಾಣಿ:

ರಾಮನಗರ ಪೊಲೀಸ್http://www.blogger.com/profile/08295738870643013395noreply@blogger.com1