Thursday, 2 February 2012

ರಾಮನಗರ ಜಿಲ್ಲಾ ಪೊಲೀಸರ ನೂತನ ಬ್ಲಾಗ್ ಕಾರ್ಯಾರಂಭ


ಈ ಬ್ಲಾಗ್ ರಾಮನಗರ ಜಿಲ್ಲೆಯ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿರುತ್ತದೆ.ಈ ಬ್ಲಾಗ್ ನಲ್ಲಿ ರಾಮನಗರ ಜಿಲ್ಲಾ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ನಿಯತವಾಗಿ ನೀಡಲಾಗುವುದು.  ಅಪರಾಧಿಕ ವಿಷಯಗಳಲ್ಲದೇ ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳನ್ನು ಪ್ರಜ್ಞಾವಂತ ನಾಗರೀಕರೊಂದಿಗೆ ಹಂಚಿಕೊಳ್ಳುವುದು ಈ ಬ್ಲಾಗ್ ನ ಆಶಯವಾಗಿರುತ್ತದೆ. ಇದರಿಂದ ಪೊಲೀಸ್ ಇಲಾಖೆಯ ಕಾರ್ಯಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಸಾರ್ವಜನಿಕ ಬದ್ಧತೆ ಹೆಚ್ಚುತ್ತದೆ ಎಂದು ನಾವು ನಂಬಿದ್ದೇವೆ. 

ಈ ಬ್ಲಾಗ್ ನಲ್ಲಿ ಬಿತ್ತರವಾಗುವ ವಿಷಯಗಳ ಪ್ರಮುಖ ವಕ್ತಾರರು:
ಜಿಲ್ಲಾ ಪೊಲೀಸ್ ಅಧೀಕ್ಷಕರು
ರಾಮನಗರ ಜಿಲ್ಲೆ
ಕರ್ನಾಟಕ
ದೂರವಾಣಿ: